ನೇಮಕಾತಿ ಇಲಾಖೆ :

ಗಡಿ ಭದ್ರತಾ ಪಡೆ

(Border Security Force-

BSF )

ಹುದ್ಧೆಯ ಹೆಸರು :

ಕಾನ್ ಸ್ಟೇಬಲ್ (ಟ್ರೇಡ್ಸ್ ಮ್ಯಾನ್)

(ಪುರುಷ ಮತ್ತು ಮಹಿಳಾ)

ಹುದ್ದೆಗಳ ಸಂಖ್ಯೆ :  

ಒಟ್ಟು 2788 ಹುದ್ದೆಗಳು

ವಿದ್ಯಾಹ೯ತೆ:

ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ

ಮತ್ತು ಸಂಬಂಧಿಸಿದ ಟ್ರೇಡ್‌ ನಲ್ಲಿ ಎರಡು ವರ್ಷದ

ಅನುಭವ ಹೊಂದಿರಬೇಕು. ಅಥವಾ ವೃತ್ತಿಪರ ಸಂಸ್ಥೆಯ

ಕೈಗಾರಿಕಾ ತರಬೇತಿಯಿಂದ 1 ವರ್ಷದ ಪ್ರಮಾಣಪತ್ರ ಮತ್ತು

ಆಯಾ ವಿಭಾಗದಲ್ಲಿ 1 ವರ್ಷದ ಅನುಭವ ಹೊಂದಿರಬೇಕು.

ಅಥವಾ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಎರಡು ವರ್ಷದ

ಡಿಪ್ಲೋಮಾ ಆಯಾವಿಭಾಗಕ್ಕೆ ಸಂಬಂಧಪಟ್ಟಂತೆ ಪಡೆದಿರಬೇಕು.

ದೇಹದಾರ್ಡ್ಯತೆ :

ಅಧಿಸೂಚನೆ ಓದಿರಿ

ವಯಸ್ಸಿನ ಮಿತಿ :

ಸಾಮಾನ್ಯ ವಗ೯ 18 - 23 ವರ್ಷ

OBC: 03 ವರ್ಷ ಮತ್ತು SC/ST: 05 ವರ್ಷ ಸಡಿಲಿಕೆ

(ಮೀಸಲಾತಿಗನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ

ಸಾಮಾನ್ಯ ವರ್ಗ,EWS, ಒ.ಬಿ.ಸಿ ಅಭ್ಯರ್ಥಿಗಳಿಗೆ 100/-

SC,ST, ಮಹಿಳಾ ಅಭ್ಯಥಿ೯ಗಳಿಗೆ ಶುಲ್ಕ ವಿನಾಯಿತಿ

ನೇಮಕಾತಿ ವಿಧಾನ

1) ದೈಹಿಕ ಪರೀಕ್ಷೆ 2) ಟ್ರೇಡ್ ಪರೀಕ್ಷೆ

3) ಸ್ಪರ್ಧಾತ್ಮಕ ಪರೀಕ್ಷೆ 4) ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಸುವ ವಿಧಾನ

ವೆಬ್-ಸೈಟ್ https://rectt.bsf.gov.in

ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ : 

16 ಜನವರಿ 2022

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

01 ಮಾರ್ಚ್ 2022

ವೆಬ್‌ಸೈಟ್

https://rectt.bsf.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

ನೇಮಕಾತಿ ಇಲಾಖೆ :

ಕಾರ್ಮಿಕರ ರಾಜ್ಯ ವಿಮಾ ನಿಗಮ,

ಕರ್ನಾಟಕ ವಲಯ

Employees State Insurance Corporation

(ESIC) 

ಹುದ್ಧೆಯ ಹೆಸರು :

1) Upper Division Clerk : 199 ಹುದ್ದೆಗಳು

2) Stenographer : 18 ಹುದ್ದೆಗಳು

3) Multi-Tasking Staff 65 ಹುದ್ದೆಗಳು

ಒಟ್ಟು ಹುದ್ಧೆಗಳು :  

ಕನಾ೯ಟಕದಲ್ಲಿ 282 ಹುದ್ದೆಗಳು ಸೇರಿದಂತೆ

ದೇಶಾದ್ಯಂತ ಎಲ್ಲಾ ವಲಯಗಳೂ ಸೇರಿ

ಒಟ್ಟು 3847 ಹುದ್ದೆಗಳಿಗೆ

ಅಜಿ೯ ಆಹ್ವಾನಿಸಲಾಗಿದೆ.

ವಿದ್ಯಾಹ೯ತೆ:

1) Upper Division Clerk (UDC) 

 ಪದವಿ ಮತ್ತು

ಕಂಪ್ಯೂಟರ್ ಜ್ಞಾನ ಹೊಂದಿರಬೇಕು 

2) Stenographer 

ದ್ವಿತೀಯ ಪಿಯುಸಿ/12th ಮತ್ತು 80 ಪದ ನಿಮಿಷದಂತೆ

ಇಂಗ್ಲೀಷ್/ಹಿಂದಿ ಶೀಘ್ರಲಿಪಿ ಮಾಡುವುದು

3) Multi-Tasking Staff

ಎಸ್‌ಎಸ್‌ಎಲ್‌ಸಿ ಪಾಸ್

ಅಥವಾ ತತ್ಸಮಾನ ವಿದ್ಯಾರ್ಹತೆ

ವಯಸ್ಸಿನ ಮಿತಿ  :

ಸಾಮಾನ್ಯ ವಗ೯ 18 - 25/27 ವರ್ಷ

(ಉಳಿದ ವಗ೯ಗಳಿಗೆ ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)

ಅಜಿ೯ ಶುಲ್ಕ

ಸಾಮಾನ್ಯ ವಗ೯ ಮತ್ತು ಒ.ಬಿ.ಸಿ ಅಭ್ಯಥಿ೯ಗಳಿಗೆ 500/-

SC,ST,ಮಾಜಿ ಸೈನಿಕ/PWD ಅಭ್ಯಥಿ೯ಗಳಿಗೆ 250/-

ಆಯ್ಕೆ ಪ್ರಕ್ರಿಯೆ

ಸ್ಪರ್ಧಾತ್ಮಕ ಪರೀಕ್ಷೆ

(ಕಂಪ್ಯೂಟರ್/ಸ್ಕಿಲ್ ಟೆಸ್ಟ್)

ಅಜಿ೯ ಸಲ್ಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್ www.esic.nic.in

ಪ್ರವೇಶಿಸಿ ಆನ್‌ಲೈನ್ ಮೂಲಕ ಅಜಿ೯ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ:

15 ಜನವರಿ 2022

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

15 ಫೆಬ್ರವರಿ 2022

ವೆಬ್‌ಸೈಟ್

www.esic.nic.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

ನೇಮಕಾತಿ ಇಲಾಖೆ :

ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್

ಬೋರ್ಡ್ ಆಫ್ ಇಂಡಿಯಾ

(SEBI)

ಹುದ್ಧೆಯ ಹೆಸರು :

ಅಸಿಸ್ಟಂಟ್ ಮ್ಯಾನೇಜರ್

(General/Legal/IT/Research

/Official Language

Officer Grade A )

 ಹುದ್ಧೆಗಳ ಸಂಖ್ಯೆ:  

ಒಟ್ಟು 120 ಹುದ್ದೆಗಳು

ವಿದ್ಯಾಹ೯ತೆ:

ಹುದ್ದೆಗಳಿಗೆ ಸಂಬಂಧಿಸಿದ
 ವಿಷಯದಲ್ಲಿ ಪದವಿ ಪಡೆದಿರಬೇಕು

(Degree Law / Engg/MCA/ CA/ CS/

CFA/ CWA/PG Relevant Discipline) 

(ಅಧಿಸೂಚನೆ ಓದಿರಿ)

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ : ಗರಿಷ್ಠ 30 ವರ್ಷ

(ಮೀಸಲಾತಿಗನುಗುಣವಾಗಿ ಸಡಿಲಿಕೆ)

ಅಜಿ೯ ಶುಲ್ಕ

ಸಾಮಾನ್ಯ ವರ್ಗ, EWS, ಒಬಿಸಿ : ರೂ.1000

ಎಸ್‌ಸಿ / ಎಸ್‌ಟಿ /PwBD ಅಭ್ಯರ್ಥಿಗಳಿಗೆ : ರೂ. 100

ಆಯ್ಕೆ ಪ್ರಕ್ರೀಯೆ

Phase I On-Line Examination

Phase II On-Line Examination

Phase III Interview

ಅಜಿ೯ ಸಲ್ಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್  ಪ್ರವೇಶಿಸಿ 

ಆನ್ಲೈನ್ ಮೂಲಕ ಅಜಿ೯ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ

05 ಜನವರಿ 2022

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

24 ಜನವರಿ 2022

ವೆಬ್‌ಸೈಟ್ :

www.sebi.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

error: Content is protected !!