ನೇಮಕಾತಿ ಇಲಾಖೆ :  

ಗ್ರಾಮೀಣ ಬ್ಯಾಂಕ್ ನೇಮಕಾತಿ

(IBPS Regional Rural Banks IX)

ಸೂಚನೆ : ಐಬಿಪಿಎಸ್ ಗ್ರಾಮೀಣ ಬ್ಯಾಂಕ್‌ ಆಫೀಸ್ ‌ ಅಸಿಸ್ಟೆಂಟ್

ಮತ್ತು ಆಫೀಸರ್‌ ಹುದ್ದೆಗಳನ್ನು ಭರ್ತಿಮಾಡಲು ಜುಲೈ 2020ರಲ್ಲಿ

ಅರ್ಜಿ ಆಹ್ವಾನಿಸಲಾಗಿತ್ತು ಇದೀಗ ಅರ್ಜಿ ಸಲ್ಲಿಸದೇ

ಇರುವ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗಿದೆ  

ಹುದ್ಧೆಯ ಹೆಸರು :  

1) ಆಫೀಸ್ ಅಸಿಸ್ಟೆಂಟ್

2) ಆಫೀಸರ್

ಹುದ್ದೆಗಳ ಸಂಖ್ಯೆ :  

ಸೂಚನೆ: ಈ ಬಾರಿ ಕರ್ನಾಟಕದಲ್ಲಿ

ಯಾವುದೇ ಹುದ್ದೆಗಳು ಖಾಲಿ ಇರುವುದಿಲ್ಲ


ಇತರ ರಾಜ್ಯಗಳಲ್ಲಿ 9640 ಹುದ್ದೆಗಳು ಖಾಲಿ ಇದ್ದು

ಅರ್ಜಿ ಸಲ್ಲಿಸಲು ಸಂಬಂಧಿಸಿದ ರಾಜ್ಯಗಳ ಅಧಿಕೃತ

ಭಾಷೆಯನ್ನು 8ನೇ  ಅಥವಾ ಮುಂದಿನ ತರಗತಿಯಲ್ಲಿ 

ಅಧ್ಯಯನಮಾಡಿರಬೇಕು ಅಥವಾ ನೇಮಕಗೊಂಡ

ಮುಂದಿನ ಆರು ತಿಂಗಳ ಒಳಗೆ ಸ್ಥಳೀಯ ಭಾಷೆ 

ಪ್ರಾವೀಣ್ಯತೆ ಪಡೆಯಲು ಅವಕಾಶ ನೀಡಲಾಗುವುದು


ಹುದ್ದೆಗಳ ಸಂಖ್ಯೆ ಮಾಹಿತಿಗೆ - ಕ್ಲಿಕ್ಕಿಸಿ

ವಿದ್ಯಾಹ೯ತೆ:

ಯಾವುದೇ ಪದವಿ

ವಯಸ್ಸಿನ ಮಿತಿ : 

ಸಾಮಾನ್ಯ ವರ್ಗ

1) ಆಫೀಸ್ ಅಸಿಸ್ಟೆಂಟ್ : 18-28 ವರ್ಷ

2) ಆಫೀಸರ್ : 18-30 ವರ್ಷ

( ಮಿಸಲಾತಿಗನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ

ಸಾಮಾನ್ಯ ವರ್ಗ ಮತ್ತು ಒಬಿಸಿ ಅಭ್ಯರ್ಥಿಗಳಿಗೆ: ರೂ 850

SC, ST & Pwd ಅಭ್ಯರ್ಥಿಗಳಿಗೆ: ರೂ 175

ನೇಮಕಾತಿ ವಿಧಾನ

1) ಆಫೀಸ್ ಅಸಿಸ್ಟೆಂಟ್

(1)  Preliminary Exam (2) Main Exam

2) ಆಫೀಸರ್ 

(1)  Preliminary Exam (2) Main Exam

(3) Interview

ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್ www.ibps.in

ಪ್ರವೇಶಿಸಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ : 

26-10-2020

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

09-11-2020

ವೆಬ್‌ಸೈಟ್

www.ibps.in

ನೇಮಕಾತಿ ಇಲಾಖೆ :

ಭಾರತೀಯ ಸೇನೆ 

(Indian Army)

ಹುದ್ಧೆಯ ಹೆಸರು :

1) ಎಸ್‌ಎಸ್‌ಸಿ ಪುರುಷ ಇಂಜಿನಿಯರ್   

2) ಎಸ್‌ಎಸ್‌ಸಿ ಮಹಿಳಾ ಇಂಜಿನಿಯರ್ 

 ಹುದ್ಧೆಗಳು ಸಂಖ್ಯೆ:  

191 ಹುದ್ಧೆಗಳು

ವಿದ್ಯಾಹ೯ತೆ:

ಇಂಜಿನಿಯರಿಂಗ್ ಪದವಿ ಪಾಸ್‌ ಮಾಡಿರುವ

ಮತ್ತು ಪ್ರಸ್ತುತ ಅಂತಿಮ ಇಂಜಿನಿಯರ್ ಪದವಿ

ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು

ಅರ್ಜಿ ಸಲ್ಲಿಸಬಹುದು.

ವಯಸ್ಸಿನ ಮಿತಿ :

ಕನಿಷ್ಠ 20 ವರ್ಷ, ಗರಿಷ್ಠ 27 ವರ್ಷ

(ಮೀಸಲಾತಿಗನುಗುಣವಾಗಿ ಸಡಿಲಿಕೆ)

ಅಜಿ೯ ಸಲ್ಲಿಸುವ ವಿಧಾನ

ಅಧಿಕೃತ ವೆಬ್-ಸೈಟ www.joinindianarmy.nic.in 

ಪ್ರವೇಶಿಸಿ ಆನ್ಲೈನ್ ಮೂಲಕ ಅಜಿ೯ ಸಲ್ಲಿಸಬೇಕು

ಆಯ್ಕೆ ಪ್ರಕ್ರಿಯೆ

1) ಅರ್ಹತಾ ಪಟ್ಟಿ

2) ಸಂದರ್ಶನ 

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ

14-10- 2020

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

12-11- 2020

ವೆಬ್'ಸೈಟ್ :

https://joinindianarmy.nic.in

ನೇಮಕಾತಿ ಇಲಾಖೆ :

ಇನ್‌ಸ್ಟಿಟ್ಯೂಟ್‌ ಆಫ್ ಬ್ಯಾಂಕಿಂಗ್

ಪರ್ಸನೆಲ್ ಸೆಲೆಕ್ಷನ್

(ಐಬಿಪಿಎಸ್)

ಸೂಚನೆ :

ಐಬಿಪಿಎಸ್ ಬ್ಯಾಂಕ್ ಕ್ಲರ್ಕ್ ಹುದ್ದೆಗಳನ್ನು ಭರ್ತಿಮಾಡಲು

ಸೆಪ್ಟೆಂಬರ್ 2020ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು

ಇದೀಗ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳಿಗೆ

ಮತ್ತೊಂದು ಅವಕಾಶ ನೀಡಲಾಗಿದೆ

ಹುದ್ದೆಯ ಹೆಸರು :

ಬ್ಯಾಂಕ್ ಕ್ಲರ್ಕ್

(IBPS CRP Clerk-X 2020)

ಹುದ್ದೆಗಳ ಸಂಖ್ಯೆ :  

  ಕರ್ನಾಟಕ 221 ಹುದ್ದೆಗಳು(PDF)

(ಒಟ್ಟು 2557 ಹುದ್ದೆಗಳು)

ವಿದ್ಯಾಹ೯ತೆ:

ಅಂಗೀಕೃತ ವಿಶ್ವವಿದ್ಯಾಲಯದಿಂದ 

ಯಾವುದೇ ಪದವಿ ಪಡೆದಿರಬೇಕು

ಅರ್ಜಿ ಶುಲ್ಕ

ಸಾಮಾನ್ಯ ವರ್ಗ ಮತ್ತು ಒಬಿಸಿ ಅಭ್ಯರ್ಥಿಗಳಿಗೆ: ರೂ 850

SC, ST & Pwd ಅಭ್ಯರ್ಥಿಗಳಿಗೆ: ರೂ 175

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ :20 ರಿಂದ 28 ವರ್ಷ

ಒ.ಬಿ.ಸಿ ಅಭ್ಯರ್ಥಿಗಳಿಗೆ : ಗರಿಷ್ಠ 33 ವರ್ಷ

ಎಸ್.ಸಿ/ ಎಸ್.ಟಿ ಅಭ್ಯರ್ಥಿಗಳಿಗೆ : ಗರಿಷ್ಠ 35 ವರ್ಷ

(ಮೀಸಲಾತಿಗನುಗುಣವಾಗಿ ಸಡಿಲಿಕೆ)

ನೇಮಕಾತಿ ವಿಧಾನ

(1) Preliminary Exam

(2) Main Exam

ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ವೆಬ್-ಸೈಟ್ www.ibps.in

ಪ್ರವೇಶಿಸಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

23-10-2020

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

06-11-2020

ವೆಬ್‌ಸೈಟ್

www.ibps.in

ನೇಮಕಾತಿ ಇಲಾಖೆ :

ಸಿಬ್ಬಂದಿ ನೇಮಕಾತಿ ಆಯೋಗ

Staff Selection Commission (SSC)

ಹುದ್ದೆಯ ಹೆಸರು :

ಸ್ಟೆನೋಗ್ರಾಫರ್ ಗ್ರೇಡ್ ಸಿ & ಡಿ

ಒಟ್ಟು ಹುದ್ದೆಗಳ ಸಂಖ್ಯೆ :  

ನಂತರ ನಿಗದಿಪಡಿಸಲಾಗುತ್ತದೆ

ವಿದ್ಯಾಹ೯ತೆ:

ದ್ವಿತೀಯ ಪಿಯುಸಿ ಪಾಸಾಗಿರಬೇಕು ಮತ್ತು

ಟೈಪಿಂಗ್ ಜ್ಞಾನ ಹೊಂದಿರಬೇಕು

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ : 18-30 ವರ್ಷ

(ಮೀಸಲಾತಿಗನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ

ಸಾಮಾನ್ಯ ವರ್ಗ ಮತ್ತು OBC ಅಭ್ಯರ್ಥಿಗಳಿಗೆ:  ರೂ.100

SC/ST/ExSer ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ನೇಮಕಾತಿ ವಿಧಾನ

1) ಸ್ಪರ್ಧಾತ್ಮಕ ಪರೀಕ್ಷೆ

 2) ಸ್ಟೆನೋಗ್ರಫಿ ಕೌಶಲ್ಯ ಪರೀಕ್ಷೆ

3) ದಾಖಲೆ ಪರಿಶೀಲನೆ

ಅರ್ಜಿ ಸಲ್ಲಿಸುವ ವಿಧಾನ

 ವೆಬ್-ಸೈಟ್ https://ssc.nic.in

ಪ್ರವೇಶಿಸಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

04-11-2020

ವೆಬ್‌ಸೈಟ್

https://ssc.nic.in 

ನೇಮಕಾತಿ ಇಲಾಖೆ :

ಸ್ಟಾಫ್ ಸೆಲೆಕ್ಷನ್ ಕಮಿಷನ್ 

(Staff Selection Commission (SSC) )

ಹುದ್ದೆಯ ಹೆಸರು :

ಜೂನಿಯರ್ ಇಂಜಿನಿಯರ್

(ಜೆಇ)

ಒಟ್ಟು ಹುದ್ದೆಗಳ ಸಂಖ್ಯೆ :  

ನಂತರ ನಿಗದಿಪಡಿಸಲಾಗುವುದು

ವಿದ್ಯಾಹ೯ತೆ:

ಡಿಪ್ಲೊಮ ಇಂಜಿನಿಯರ್ /

ಇಂಜಿನಿಯರ್ ಪದವಿ

(ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್)

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ : ಗರಿಷ್ಠ 32 ವರ್ಷ

(ಉಳಿದ ವರ್ಗಗಳಿಗೆ ಮೀಸಲಾತಿಗನುಗುಣವಾಗಿ ಸಡಿಲಿಕೆ)

ಅಜಿ೯ ಶುಲ್ಕ

ಸಾಮಾನ್ಯ ವಗ೯, EWS ಮತ್ತು ಒ.ಬಿ.ಸಿ ಅಭ್ಯರ್ಥಿಗಳಿಗೆ 100/-

SC,ST,PWD,ಮಹಿಳೆ,ಮಾಜಿ ಸೈನಿಕ ಅಭ್ಯಥಿ೯ಗಳಿಗೆ ಶುಲ್ಕ ವಿನಾಯಿತಿ

ನೇಮಕಾತಿ ವಿಧಾನ:

1) Paper-I (Computer Based Examination)

2) Paper-II (Descriptive Type)

3) Document Verification

ಅಜಿ೯ ಸಲ್ಲಿಸುವ ವಿಧಾನ

ಅಧಿಕೃತ ವೆಬ್-ಸೈಟ https://ssc.nic.in

ಪ್ರವೇಶಿಸಿ ಆನ್ಲೈನ್ ಮೂಲಕ ಅಜಿ೯ ಸಲ್ಲಿಸಬೇಕು


ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

01-10-2020

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

30-10-2020

ವೆಬ್‌ಸೈಟ್

https://ssc.nic.in

error: Content is protected !!