ನೇಮಕಾತಿ ಇಲಾಖೆ :

ಕನಾ೯ಟಕ ವಿದ್ಯುತ್ ಪ್ರಸರಣ ನಿಗಮ

(KPTCL, BESCOM, HESCOM, GESCOM, MESCOM , CESCOM)

ಹುದ್ದೆಯ ಹೆಸರು,

ಸಂಖ್ಯೆ ಮತ್ತು ವಿದ್ಯಾರ್ಹತೆ 

1) ಸಹಾಯಕ  ಕಾರ್ಯನಿರ್ವಾಹಕ

 ಇಂಜಿನಿಯರ್ (ವಿದ್ಯುತ್ ) :

94 ಹುದ್ದೆಗಳು

ವಿದ್ಯಾರ್ಹತೆ :

ಬಿಇ/ಬಿ.ಟೆಕ್ ನಲ್ಲಿ ಎಲೆಕ್ಟ್ರಾನಿಕ್ /

ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ ಪದವಿ ಪಡೆದಿರಬೇಕು

2) ಸಹಾಯಕ ಇಂಜಿನಿಯರ್ (ವಿದ್ಯುತ್) :

505 ಹುದ್ದೆಗಳು

ವಿದ್ಯಾರ್ಹತೆ :

ಬಿಇ/ಬಿ.ಟೆಕ್ ನಲ್ಲಿ ಎಲೆಕ್ಟ್ರಾನಿಕ್ /

ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ ಪದವಿ ಪಡೆದಿರಬೇಕು

3) ಸಹಾಯಕ ಇಂಜಿನಿಯರ್ (ಸಿವಿಲ್) :

28 ಹುದ್ದೆಗಳು

ವಿದ್ಯಾರ್ಹತೆ :

ಬಿಇ/ಬಿ.ಟೆಕ್ ನಲ್ಲಿ ಸಿವಿಲ್ ಎಂಜಿನಿಯರಿಂಗ್

ಪದವಿ ಪಡೆದಿರಬೇಕು

4) ಕಿರಿಯ ಇಂಜಿನಿಯರ್(ವಿದ್ಯುತ್ ) :

570 ಹುದ್ದೆಗಳು

ವಿದ್ಯಾರ್ಹತೆ :

ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ / ಎಲೆಕ್ಟ್ರಿಕಲ್ &

ಎಲೆಕ್ಟ್ರಾನಿಕ್ಸ ಇಂಜಿನಿಯರ್

5) ಕಿರಿಯ ಇಂಜಿನಿಯರ್(ಸಿವಿಲ್ ) :

28 ಹುದ್ದೆಗಳು

ವಿದ್ಯಾರ್ಹತೆ :

ಡಿಪ್ಲೊಮಾ ಇನ್ ಸಿವಿಲ್ ಎಂಜಿನಿಯರಿಂಗ್

6) ಕಿರಿಯ ಆಪ್ತ ಸಹಾಯಕ :

63 ಹುದ್ದೆಗಳು

ವಿದ್ಯಾರ್ಹತೆ :

ಎಸ್.ಎಸ್.ಎಲ್.ಸಿ ಮತ್ತು ಹಿರಿಯ ದಜೆ೯ಯಲ್ಲಿ

ಬೆರಳಚ್ಚು,ಶೀಘ್ರಲಿಪಿ ಪಾಸಾಗಿರಬೇಕು / ತತ್ಸಮಾನ

7) ಕಿರಿಯ ಸಹಾಯಕ :

360 ಹುದ್ದೆಗಳು

ವಿದ್ಯಾರ್ಹತೆ :

ದ್ವಿತೀಯ ಪಿ.ಯು.ಸಿ

8) ಕಿರಿಯ ಸ್ಟೇಷನ್ ಪರಿಚಾರಕ :

103 ಹುದ್ದೆಗಳು

ವಿದ್ಯಾರ್ಹತೆ :

ಎಸ್.ಎಸ್.ಎಲ್.ಸಿ ಪಾಸಾಗಿರಬೇಕು

9) ಕಿರಿಯ ಪವರ್ ಮ್ಯಾನ್

(ಕಿರಿಯ ಮಾಗ೯ದಾಳು) :

1769 ಹುದ್ದೆಗಳು

ವಿದ್ಯಾರ್ಹತೆ :

ಎಸ್.ಎಸ್.ಎಲ್.ಸಿ ಪಾಸಾಗಿರಬೇಕು

ಒಟ್ಟು ಹುದ್ದೆಗಳ ಸಂಖ್ಯೆ:  

3510 ಹುದ್ದೆಗಳು

ವಯಸ್ಸಿನ ಮಿತಿ:

ಸಾಮಾನ್ಯ ವಗ೯ 18 - 35

(ಉಳಿದ ವಗ೯ಗಳಿಗೆ ಮಿಸಲಾತಿಗನುಗುಣವಾಗಿ)

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ

05-03-2019

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

18-04-2019

(ಸೂಚನೆ: ಅಜಿ೯ ಸಲ್ಲಿಸುವ ದಿನಾಂಕ ವಿಸ್ತರಿಸಲಾಗಿದೆ)

ವೆಬ್'ಸೈಟ್ :

www.kptcl.com,

www.bescom.org, www.hescom.co.in,

www.cescmysore.org, www.mesco.in

Leave a Reply

Your email address will not be published.

error: Content is protected !!