ನೇಮಕಾತಿ ಇಲಾಖೆ :

ವಿಜಯ ಬ್ಯಾಂಕ್‌

ಹುದ್ಧೆಯ ಹೆಸರು :

1) ಜವಾನ ಹುದ್ದೆ

2) ಪಾರ್ಟ್‌ಟೈಂ ಸ್ವೀಪರ್ಸ್‌

ಒಟ್ಟು ಹುದ್ಧೆಗಳು :  

436 ಹುದ್ದೆಗಳು

ವಿದ್ಯಾಹ೯ತೆ:

ಎಸ್ಎಸ್ಎಲ್‌ಸಿ ಪಾಸಾಗಿರಬೇಕು

ವಯಸ್ಸಿನ ಮಿತಿ :

ಸಾಮಾನ್ಯ ವಗ೯ 18 -26

(ಉಳಿದ ವಗ೯ಗಳಿಗೆ ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)

ಅಜಿ೯ ಶುಲ್ಕ

ಸಾಮಾನ್ಯ ವಗ೯ ಮತ್ತು ಒ.ಬಿ.ಸಿ ಅಭ್ಯಥಿ೯ಗಳಿಗೆ 150/-

SC,ST,PWD,ಮಾಜಿ ಸೈನಿಕ ಅಭ್ಯಥಿ೯ಗಳಿಗೆ 50/-

ಆಯ್ಕೆ ಪ್ರಕ್ರಿಯೆ

ಸ್ಪಧಾ೯ತ್ಮಕ ಪರೀಕ್ಷೆಯ ಮೂಲಕ

(Objective/Descriptive)

ಅಜಿ೯ ಸಲ್ಲಿಸುವ ವಿಧಾನ

ಆನ್ಲೈನ್ ಮೂಲಕ

(ಅಧಿಕೃತ ವೆಬ್-ಸೈಟ www.vijayabank.com 

ಪ್ರವೇಶಿಸಿ ಅಜಿ೯ ಸಲ್ಲಿಸಬೇಕು)

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ:

07-03-2019

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

14- 03 - 2019

ಅಧಿಸೂಚನೆ - ಕ್ಲಿಕ್ ಮಾಡಿರಿ

Peons for Region - BANGALORE-NORTH

Peons for Region - HUBLI

ಹೆಚ್ಚಿನ ಅಧಿಸೂಚನೆಗೆ ವೆಬ್-ಸೈಟ್ ಪ್ರವೇಶಿಸಿ

ವೆಬ್'ಸೈಟ್ :

www.vijayabank.com

Leave a Reply

Your email address will not be published.

error: Content is protected !!