ನೇಮಕಾತಿ ಇಲಾಖೆ :

ಭಾರತೀಯ ರೈಲ್ವೆ 

(RAILWAY RECRUITMENT BOARDS)

ಹುದ್ಧೆಯ ಹೆಸರು ಮತ್ತು

ಹುದ್ದೆಗಳ ಸಂಖ್ಯೆ:

ಪಿ.ಯು.ಸಿ/12th ವಿದ್ಯಾರ್ಹತೆಯ ಮೇಲೆ

ಈ ಕೆಳಗಿನ ಹುದ್ದೆಗಳಿಗೆ ಅಜಿ೯ ಆಹ್ವಾನಿಸಲಾಗಿದೆ

1) Junior Clerk Cum Typist (4319)

2)Accounts Clerk cum Typist(760)

3) Junior Time Keeper (17)

4)Trains Clerk(592)

5) Commercial cum Ticket Clerk(4940)

ಪದವಿ ವಿದ್ಯಾರ್ಹತೆ ಮೇಲೆ

ಈ ಕೆಳಗಿನ ಹುದ್ದೆಗಳಿಗೆ ಅಜಿ೯ ಆಹ್ವಾನಿಸಲಾಗಿದೆ

Traffic Assistant (88)

Goods Guard (5748)

Senior Commercial cum Ticket Clerk(5638)

Senior Clerk cum Typist (2873)

Junior Account Assistant cum Typist(3164)

Senior Time Keeper (14)

Commercial Apprentice (259)

Station Master (6865)

ಹುದ್ದೆಗಳ ಸಂಖ್ಯೆ :  

ಒಟ್ಟು 35,277  ಹುದ್ದೆಗಳು

[ದ್ವಿತೀಯ ಪಿಯುಸಿ ವಿದ್ಯಾಹ೯ತೆ 10,628 ಹುದ್ದೆಗಳು

ಯಾವುದೆ ಪದವಿ ವಿದ್ಯಾಹ೯ತೆ 24,649 ಹುದ್ದೆಗಳು]

ವಿದ್ಯಾಹ೯ತೆ:

ದ್ವೀತಿಯ ಪಿ.ಯು.ಸಿ 

ಅಥವಾ

ಯಾವುದೆ ಪದವಿ ಪಡೆದಿರಬೇಕು

ವಯಸ್ಸಿನ ಮಿತಿ :

ಸಾಮಾನ್ಯ ವಗ೯

ದ್ವಿತೀಯ ಪಿ.ಯು.ಸಿ ವಿದ್ಯಾರ್ಹತೆ ಹುದ್ದೆ : 18-30ವಷ೯

ಪದವಿ ವಿದ್ಯಾರ್ಹತೆ ಹುದ್ದೆ : 18-33ವಷ೯

(ಉಳಿದ ವಗ೯ಗಳಿಗೆ ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)

ಅಜಿ೯ ಶುಲ್ಕ

ಸಾಮಾನ್ಯ ವಗ೯ ಒ.ಬಿ.ಸಿ ಅಭ್ಯಥಿ೯ಗಳಿಗೆ 500/-

SC,ST,PwBD,ಮಾಜಿ ಸೈನಿಕ/ಮಹಿಳಾ ಅಭ್ಯಥಿ೯ಗಳಿಗೆ 250/-

ಆಯ್ಕೆ ಪ್ರಕ್ರಿಯೆ

1 st Stage Computer Based Test (CBT)

2 nd Stage Computer Based Test (CBT)

Typing Skill Test/ Aptitude Test (as applicable), 

 Document Verification/Medical Examination

ಅಜಿ೯ ಸಲ್ಲಿಸುವ ವಿಧಾನ

ಆನ್ಲೈನ್ ಮೂಲಕ

(ಅಧಿಕೃತ ವೆಬ್-ಸೈಟ http://rrbbnc.gov.in

ಪ್ರವೇಶಿಸಿ ಅಜಿ೯ ಸಲ್ಲಿಸಬೇಕು)

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ:

01-03-2019

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

31- 03 - 2019

ವೆಬ್'ಸೈಟ್ :

http://rrbbnc.gov.in

Leave a Reply

Your email address will not be published.

error: Content is protected !!