ನೇಮಕಾತಿ ಇಲಾಖೆ :

ಸಶಸ್ತ್ರ ಸೀಮಾ ಬಲ

( Sashastra Seema Bal -SSB )

ಹುದ್ಧೆಯ ಹೆಸರು :

ಕಾನ್ಸ್ಟೇಬಲ್

ಹುದ್ದೆಗಳ ಸಂಖ್ಯೆ :  

ಒಟ್ಟು 1522 ಹುದ್ದೆಗಳು

ವಿದ್ಯಾಹ೯ತೆ:

ಎಸ್‌ಎಸ್‌ಎಲ್‌ಸಿ 

(ಐಟಿಐ / ಡಿಪ್ಲೊಮಾ)

(ದೇಹದಾರ್ಡ್ಯತೆ ಮತ್ತು ವಿದ್ಯಾರ್ಹತೆ ಕುರಿತು

ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೊಡಿರಿ)

ವಯಸ್ಸಿನ ಮಿತಿ :

ಸಾಮಾನ್ಯ ವಗ೯ 18 - 27 ವರ್ಷ

(ಮೀಸಲಾತಿಗನುಗುಣವಾಗಿ ಸಡಿಲಿಕೆ)

ಅಜಿ೯ ಶುಲ್ಕ

ಸಾಮಾನ್ಯ ವಗ೯ ಮತ್ತು ಒ.ಬಿ.ಸಿ ಅಭ್ಯರ್ಥಿಗಳಿಗೆ 100/-

ಎಸ್‌ಟಿ /ಎಸ್‌ಸಿ/ಮಹಿಳೆ/ExSer ಅಭ್ಯಥಿ೯ಗಳಿಗೆ ಶುಲ್ಕ ವಿನಾಯಿತಿ

ಆಯ್ಕೆ ಪ್ರಕ್ರಿಯೆ

1) ದೈಹಿಕ ಪರೀಕ್ಷೆ

2) ಸ್ಪರ್ಧಾತ್ಮಕ ಪರೀಕ್ಷೆ

 3) ಸ್ಕಿಲ್ ಟೆಸ್ಟ್/ದಾಖಲೆ ಪರಿಶೀಲನೆ

ಅಜಿ೯ ಸಲ್ಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್ www.ssbrectt.gov.in  ಪ್ರವೇಶಿಸಿ  

ಆನ್ಲೈನ್ ಮೂಲಕ ಅಜಿ೯ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ

29-08-2020

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

27-09-2020

ನೇಮಕಾತಿ ಇಲಾಖೆ :

ಪಂಜಾಬ್ ನ್ಯಾಷನಲ್ ಬ್ಯಾಂಕ್

ಹುದ್ಧೆಯ ಹೆಸರು :

‌ ಆಫೀಸರ್

ಹುದ್ಧೆಗಳ ಸಂಖ್ಯೆ:

ಒಟ್ಟು 214 ಹುದ್ದೆಗಳು

ವಿದ್ಯಾಹ೯ತೆ:

ಹುದ್ದೆಗೆ ಸಂಬಂಧಿಸಿದ ಪದವಿ

ಮತ್ತು ಅನುಭವ ಹೊಂದಿರಬೇಕು

ವಯಸ್ಸಿನ ಮಿತಿ:

ಸಾಮಾನ್ಯ ವಗ೯ 25- 37 ವರ್ಷ

(ಮೀಸಲಾತಿಗನುಗುಣವಾಗಿ ಸಡಿಲಿಕೆ)

ಅಜಿ೯ ಶುಲ್ಕ

ಸಾಮಾನ್ಯ ವಗ೯, ಓ.ಬಿ.ಸಿ  ಅಭ್ಯರ್ಥಿಗಳಿಗೆ 850/-

SC/ ST/ PWD  ಅಭ್ಯಥಿ೯ಗಳಿಗೆ 175/-

ಆಯ್ಕೆ ಪ್ರಕ್ರಿಯೆ

1) ಆನ್‌ಲೈನ್ ಪರೀಕ್ಷೆ

2) ಸಂದರ್ಶನ

ಅಜಿ೯ ಸಲ್ಲಿಸುವ ವಿಧಾನ

 ವೆಬ್-ಸೈಟ್ ಪ್ರವೇಶಿಸಿ ಆನ್ಲೈನ್

ಮೂಲಕ ಅಜಿ೯ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ:

08-09-2020

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

29-09-2020

error: Content is protected !!