ನೇಮಕಾತಿ ಇಲಾಖೆ :
ಇಂಡಸ್ಟ್ರಿಯಲ್ ಡೆವಲಪ್ಮೆಂಟ್
ಬ್ಯಾಂಕ್ ಆಫ್ ಇಂಡಿಯಾ
(ಐಡಿಬಿಐ)
ಹುದ್ದೆಯ ಹೆಸರು :
ಕಿರಿಯ ಸಹಾಯಕ ವ್ಯವಸ್ಥಾಪಕ ಹುದ್ದೆಗಳು
( Junior Assistant Manager )
ಸೂಚನೆ:- ಈ ನೇಮಕಾತಿಯು ಪಿಜಿ ಡಿಪ್ಲೊಮಾ ಕೋರ್ಸ್ ಆಗಿರುತ್ತದೆ,
ಕೋರ್ಸ್ ಪೂರ್ಣಗೊಳಿಸಿದ ನಂತರ ಐಡಿಬಿಐ ಜ್ಯೂನಿಯರ್ ಅಸಿಸ್ಟೆಂಟ್
ಮ್ಯಾನೇಜರ್ ಹುದ್ದೆನೀಡಿ ನೇಮಕ ಮಾಡಲಾಗುತ್ತದೆ, ಈ ಒಂದು ವರ್ಷದ
ಪಿಜಿ ಡಿಪ್ಲೊಮಾ ಕೋರ್ಸ್ಗೆ ಅಭ್ಯರ್ಥಿಯು ಶುಲ್ಕ ಪಾವತಿಸಬೇಕಾಗುತ್ತದೆ
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್-ಸೈಟ್ ಬೇಟಿನೀಡಿರಿ
ಹುದ್ದೆಗಳ ಸಂಖ್ಯೆ :
ಒಟ್ಟು 600 ಹುದ್ದೆಗಳು
ವಿದ್ಯಾಹ೯ತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ
ಪದವಿ ಪಡೆದಿರಬೇಕು (Any Degree)
ಅರ್ಜಿ ಶುಲ್ಕ
ಸಾಮಾನ್ಯ ವರ್ಗ / ಒಬಿಸಿ ಅಭ್ಯರ್ಥಿಗಳಿಗೆ: ರೂ 1000
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: ರೂ 200
ವಯಸ್ಸಿನ ಮಿತಿ :
ಸಾಮಾನ್ಯ ವರ್ಗ :20 ರಿಂದ 25 ವರ್ಷ
ಒ.ಬಿ.ಸಿ ಅಭ್ಯರ್ಥಿಗಳಿಗೆ 03 ವರ್ಷ ಸಡಿಲಿಕೆ
ಎಸ್.ಸಿ/ ಎಸ್.ಟಿ ಅಭ್ಯರ್ಥಿಗಳಿಗೆ 05 ವರ್ಷ ಸಡಿಲಿಕೆ
(ಮೀಸಲಾತಿಗನುಗುಣವಾಗಿ ಸಡಿಲಿಕೆ)
ನೇಮಕಾತಿ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ವೆಬ್-ಸೈಟ್ ಪ್ರವೇಶಿಸಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :
15 ಸೆಪ್ಟೆಂಬರ್ 2023
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
30 ಸೆಪ್ಟೆಂಬರ್ 2023
ವೆಬ್‌ಸೈಟ್
www.idbibank.in
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
ನೇಮಕಾತಿ ಇಲಾಖೆ :
ಭಾರತೀಯ ರಿಸರ್ವ್ ಬ್ಯಾಂಕ್
(Reserve Bank of India-RBI)
ಹುದ್ದೆಯ ಹೆಸರು :
ಸಹಾಯಕ ಹುದ್ದೆಗಳು
(Assistant Posts)
ಹುದ್ದೆಗಳ ಸಂಖ್ಯೆ :
ಒಟ್ಟು 450 ಹುದ್ದೆಗಳು
ವಿದ್ಯಾಹ೯ತೆ:
ಅಂಗೀಕೃತ ವಿಶ್ವವಿದ್ಯಾಲದಿಂದ
ಪದವಿ ಹೊಂದಿರಬೇಕು
(Any Degree)
ವಯಸ್ಸಿನ ಮಿತಿ :
ಸಾಮಾನ್ಯ ವರ್ಗ 20-28 ವರ್ಷ
( ಮಿಸಲಾತಿಗನುಗುಣವಾಗಿ ಸಡಿಲಿಕೆ)
ಅರ್ಜಿ ಶುಲ್ಕ
ಸಾಮಾನ್ಯ ವರ್ಗ/EWS /ಒಬಿಸಿ ಅಭ್ಯರ್ಥಿಗಳಿಗೆ : ರೂ. 450
ಎಸ್‌ಸಿ/ಎಸ್‌ಟಿ/ಅಂ/ಮಾ.ಸೈ ಅಭ್ಯರ್ಥಿಗಳಿಗೆ : ರೂ. 50
ನೇಮಕಾತಿ ವಿಧಾನ
I) ಪೂರ್ವಭಾವಿ ಪರೀಕ್ಷೆ
II) ಮುಖ್ಯ ಪರೀಕ್ಷೆ
III) ಭಾಷಾ ಪ್ರಾವೀಣ್ಯತೆ ಪರೀಕ್ಷೆ
ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ವೆಬ್-ಸೈಟ್ ಪ್ರವೇಶಿಸಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :
13 ಸೆಪ್ಟೆಂಬರ್ 2023
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
04 ಅಕ್ಟೋಬರ್ 2023
ವೆಬ್‌ಸೈಟ್
www.rbi.org.in
ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣ
ಅಧಿಸೂಚನೆ ಓದಿ, ಸ್ಪಷ್ಟವಾಗಿ ಅರ್ಥೈಸಿಕೊಂಡ
ನಂತರವೇ ಅರ್ಜಿ ಸಲ್ಲಿಸತಕ್ಕದ್ದು
ನೇಮಕಾತಿ ಇಲಾಖೆ :
ಸಿಬ್ಬಂದಿ ನೇಮಕಾತಿ ಆಯೋಗ
(Staff Selection Commission)
(SSC)
ಹುದ್ದೆಯ ಹೆಸರು :
ಕಾನ್ಸ್‌ಟೇಬಲ್
(Constable Executive Posts
Male and Female in Delhi Police)
ಹುದ್ದೆಗಳ ಸಂಖ್ಯೆ :
ಒಟ್ಟು 7547 ಹುದ್ದೆಗಳು
ವಿದ್ಯಾಹ೯ತೆ:
ದ್ವಿತೀಯ ಪಿಯುಸಿ ಅಥವಾ 10+2 ಪಾಸಾಗಿರಬೇಕು
ಮತ್ತು ಲಘು ಮೋಟಾರು ವಾಹನ (LMV) ಚಾಲನಾ
ಪರವಾನಗಿ ಹೊಂದಿರಬೇಕು (ಅಧಿಸೂಚನೆ ಗಮನಿಸಿ)
ದೈಹಿಕ ಮಾನದಂಡ
1) ಎತ್ತರ: ಪುರುಷರಿಗೆ: 170 ಸೆಂ. ಮಹಿಳೆ: 157 ಸೆಂ.
2) ಎದೆ ಸುತ್ತಳತೆ: ಪುರುಷರಿಗೆ ಮಾತ್ರ
81 ಸೆಂ.ಮೀ-ಕನಿಷ್ಠ ವಿಸ್ತರಣೆ 4 ಸೆಂ.ಮೀ
.(ಮೀಸಲಾತಿಗನುಗುಣವಾಗಿ ಸಡಿಲಿಕೆ)
ವಯಸ್ಸಿನ ಮಿತಿ :
ಸಾಮಾನ್ಯ ವರ್ಗ :18 ರಿಂದ 25 ವರ್ಷ
ಒ.ಬಿ.ಸಿ ಅಭ್ಯರ್ಥಿಗಳಿಗೆ 03 ವರ್ಷ ಸಡಿಲಿಕೆ
ಎಸ್.ಸಿ/ ಎಸ್.ಟಿ ಅಭ್ಯರ್ಥಿಗಳಿಗೆ 05 ವರ್ಷ ಸಡಿಲಿಕೆ
(ಮೀಸಲಾತಿಗನುಗುಣವಾಗಿ ಸಡಿಲಿಕೆ)
ಅರ್ಜಿ ಶುಲ್ಕ
ಸಾಮಾನ್ಯ ವರ್ಗ /ಒಬಿಸಿ ಅಭ್ಯರ್ಥಿಗಳಿಗೆ: ರೂ 100
Women, SC, ST & Ex.ser ಶುಲ್ಕ ವಿನಾಯಿತಿ
ನೇಮಕಾತಿ ವಿಧಾನ
1) ಸ್ಪರ್ಧಾತ್ಮಕ ಪರೀಕ್ಷೆ
2) ದೈಹಿಕ ಪರೀಕ್ಷೆ
ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ವೆಬ್-ಸೈಟ್ ಪ್ರವೇಶಿಸಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :
01 ಸೆಪ್ಟೆಂಬರ್ 2023
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
30 ಸೆಪ್ಟೆಂಬರ್ 2023
ವೆಬ್‌ಸೈಟ್
https://ssc.nic.in
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
ನೇಮಕಾತಿ ಇಲಾಖೆ :
ಭಾರತೀಯ ಕರಾವಳಿ ರಕ್ಷಣಾ ಪಡೆ
(Indian Coast Guard)
ಹುದ್ಧೆಯ ಹೆಸರು :
1) ನಾವಿಕ್(General Duty) 260 ಹುದ್ದೆಗಳು
ದ್ವಿತೀಯ ಪಿಯುಸಿ/10+2 ಗಣಿತ ಮತ್ತು
ಭೌತಶಾಸ್ತ್ರದೊಂದಿಗೆ ಪಾಸಾಗಿರಬೇಕು
2) ನಾವಿಕ್ (Domestic Branch) 30 ಹುದ್ದೆಗಳು
10ನೇ ತರಗತಿ ಪಾಸಾಗಿರಬೇಕು
3) ಯಾಂತ್ರಿಕ್ (Mechanical) 25 ಹುದ್ದೆಗಳು
ಡಿಪ್ಲೊಮಾ ಪಾಸಾಗಿರಬೇಕು (ಅಧಿಸೂಚನೆ ಗಮನಿಸಿ)
4) ಯಾಂತ್ರಿಕ್ (Electrical) 20 ಹುದ್ದೆಗಳು
ಡಿಪ್ಲೊಮಾ ಪಾಸಾಗಿರಬೇಕು (ಅಧಿಸೂಚನೆ ಗಮನಿಸಿ)
5) ಯಾಂತ್ರಿಕ್ (Electronics) 15 ಹುದ್ದೆಗಳು
ಡಿಪ್ಲೊಮಾ ಡಿಪ್ಲೊಮಾ ಪಾಸಾಗಿರಬೇಕು (ಅಧಿಸೂಚನೆ ಗಮನಿಸಿ)
ಒಟ್ಟು ಹುದ್ಧೆಗಳು :
ಒಟ್ಟು 350 ಹುದ್ದೆಗಳು
ದೇಹದಾಡ್ಯತೆ
ಎತ್ತರ : 157 ಸೆಂ.ಮೀ, ಎದೆ ಕನಿಷ್ಠ 5 ಸೆಂ.ಮೀ ವಿಸ್ತರಣೆ
( ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು)
(ಅಧಿಸೂಚನೆ ಗಮನಿಸಿ)
ವಯಸ್ಸಿನ ಮಿತಿ :
ಸಾಮಾನ್ಯ ವರ್ಗ : 18 - 22 ವರ್ಷ
(ಸಡಿಲಿಕೆ : ಒಬಿಸಿ 3 ವರ್ಷ, ಎಸ್‌ಸಿ/ಎಸ್‌ಟಿ 5 ವರ್ಷ)
(ಅಧಿಸೂಚನೆ ಗಮನಿಸಿ)
ನೇಮಕಾತಿ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆ
ದೈಹಿಕ ಸಾಮರ್ಥ್ಯ ಪರೀಕ್ಷೆ
ವೈದ್ಯಕೀಯ ಪರೀಕ್ಷೆ
ಅಜಿ೯ ಸಲ್ಲಿಸುವ ವಿಧಾನ
ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ
ಆನ್‌ಲೈನ್ ಮೂಲಕ ಅಜಿ೯ ಸಲ್ಲಿಸಬೇಕು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ:
08 ಸೆಪ್ಟೆಂಬರ್ 2023
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
22 ಸೆಪ್ಟೆಂಬರ್ 2023
ವೆಬ್‌ಸೈಟ್:
https://joinindiancoastguard.cdac.in/cgept
ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣ
ಅಧಿಸೂಚನೆ ಓದಿ, ಸ್ಪಷ್ಟವಾಗಿ ಅರ್ಥೈಸಿಕೊಂಡ
ನಂತರವೇ ಅರ್ಜಿ ಸಲ್ಲಿಸತಕ್ಕದ್ದು
ನೇಮಕಾತಿ ಇಲಾಖೆ :
ಭಾರತೀಯ ಸ್ಟೇಟ್ ಬ್ಯಾಂಕ್
(ಎಸ್‌ಬಿಐ)
ಹುದ್ಧೆಯ ಹೆಸರು :
ಪ್ರೊಪೇಷನರಿ ಆಫೀಸರ್ ಹುದ್ದೆಗಳು
ಹುದ್ಧೆಗಳ ಸಂಖ್ಯೆ :
ಒಟ್ಟು 2000 ಹುದ್ದೆಗಳು
ವಿದ್ಯಾಹ೯ತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ
ಪದವಿ ಪಡೆದಿರಬೇಕು (Any Degree)(ಪದವಿಯ ಅಂತಿಮ ವರ್ಷ/ಸೆಮಿಸ್ಟರ್‌ನಲ್ಲಿರುವವರು
ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ)
ವಯಸ್ಸಿನ ಮಿತಿ:
ಸಾಮಾನ್ಯ ವಗ೯ 21 -30 ವರ್ಷ
(ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ ನೀಡಲಾಗುವುದು)
ಅಜಿ೯ ಶುಲ್ಕ
ಸಾಮಾನ್ಯ ವರ್ಗ/EWS/ಒ.ಬಿ.ಸಿ ಅಭ್ಯರ್ಥಿಗಳಿಗೆ : ರೂ 750
ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ
ಆಯ್ಕೆ ಪ್ರಕ್ರಿಯೆ
1) Preliminary Examination
2) Main Examination
3) Psychometric Test
ಅಜಿ೯ ಸಲ್ಲಿಸುವ ವಿಧಾನ
ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ
ಆನ್‌ಲೈನ್ ಮೂಲಕ ಅಜಿ೯ ಸಲ್ಲಿಸಬೇಕು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ:
07 ಸೆಪ್ಟೆಂಬರ್ 2023
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
27 ಸೆಪ್ಟೆಂಬರ್ 2023
ವೆಬ್‌ಸೈಟ್:
www.sbi.co.in
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
ನೇಮಕಾತಿ ಇಲಾಖೆ :
ಭಾರತೀಯ ನೌಕಾಪಡೆ
(Indian Navy)
ಹುದ್ದೆಯ ಹೆಸರು :
ಟ್ರೇಡ್ಸ್‌ಮ್ಯಾನ್ ಮೇಟ್ ಹುದ್ದೆಗಳು
(ಪ್ರಧಾನ ಕಛೇರಿ ಅಂಡಮಾನ್
ಮತ್ತು ನಿಕೋಬಾರ್ ಕಮಾಂಡ್)
ಹುದ್ದೆಗಳ ಸಂಖ್ಯೆ :
ಒಟ್ಟು 362 ಹುದ್ದೆಗಳು
ವಿದ್ಯಾಹ೯ತೆ:
ಹತ್ತನೇ ತರಗತಿ ಪಾಸಾಗಿರಬೇಕು / ಐಟಿಐ
(ಅಧಿಸೂಚನೆ ಗಮನಿಸಿ)
ವಯಸ್ಸಿನ ಮಿತಿ :
ಸಾಮಾನ್ಯ ವರ್ಗ 18-25 ವರ್ಷ
( ಸಡಿಲಿಕೆ :- ಒಬಿಸಿ\\' 3 ವರ್ಷ, ಎಸ್‌ಸಿ /ಎಸ್‌ಟಿ 5 ವರ್ಷ,
ಮೀಸಲಾತಿಗೆ ಅನುಗುಣವಾಗಿ ಸಡಿಲಿಕೆ)
ನೇಮಕಾತಿ ವಿಧಾನ
ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್
ಸ್ಪರ್ಧಾತ್ಮಕ ಪರೀಕ್ಷೆ
ಅರ್ಜಿ ಸಲ್ಲಿಸುವ ವಿಧಾನ
ವೆಬ್-ಸೈಟ್ ಪ್ರವೇಶಿಸಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :
26 ಆಗಸ್ಟ್ 2023
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
25 ಸೆಪ್ಟೆಂಬರ್ 2023
ವೆಬ್‌ಸೈಟ್
https://karmic.andaman.gov.in/HQANC
ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು